ವಾಟ್ಸ್ ನ್ಯೂ

ಮೊಬೈಲ್ ಒನ್ ಬಗ್ಗೆ

ಮೊಬೈಲ್ ವನ್ ಹೊಸ ರೂಪದಲ್ಲಿ. ಭಾರತದ ಮೊದಲನೇಯ ಹಾಗೂ ವಿಶ್ವದಲ್ಲಿ ಅತಿ ದೊಡ್ಡ ಬಹು ಕ್ರಮ ಮೊಬೈಲ್ - ಆಡಳಿತ ಪ್ರಕ್ರಿಯೆ ಎಂಬ ಬಿನ್ನತೆ ಮೊಬೈಲ್ ವನ್ ಗೆ ಈಗಾಗಲೇ ಇದೆ. ಸರ್ಕಾರ ಹಾಗು ಖಾಸಗಿ ವಲಯದ ನಾಗರೀಕ ಸೌಕರ್ಯ ಸೇವೆಗಳು ಈ ಆಪ್ ನ ಮೂಲಕ ನಾಗರಿಕರಿಗೆ ಸಲ್ಲುತ್ತದೆ. ತೆರೆದ ವೇದಿಕೆಯಾದ ಕಾರಣ ಮುಂದೆ ಯಾವುದೇ ಸೇವೆಗಳನು ಈ ಆಪ್ ನಲ್ಲಿ ಸೇರಿಸ ಬಹುದು.

ಮೊಬೈಲ್ ವನ್ ೨.೦ರ ಒಳ ಸಂಚಾರ, ಕಾರ್ಯ ನಿರ್ವಹಣೆ ಮತ್ತು ವೈಯಕ್ತಿಕರಣ ಈ ರೂಪದ ವಿಶೇಷತೆ. ಒಂದು ಸೇವೆ ಉಪಯೋಗಿಸಲು ಹಲವು ಮಾರ್ಗಳ ಮತ್ತು ರೀತಿಗಳು ತಯಾರಿಸಲಾಗಿದೆ. ಹಲವು ಸೇವೆಯಲ್ಲಿರುವ ಹಣಪಾವತಿಗೆ ನಾಗರಿಕರು ನೆಟ್- ಬ್ಯಾಂಕಿಂಗ್, ಕ್ರೆಡಿಟ್/ ಡೆಬಿಟ್ ಕಾರ್ಡ್, ಮೊಬೈಲ್ ವಾಲೆಟ್ ಅಥವ ಯುಪಿಐ ಮೂಲಕ ಹಣ ಪಾವತಿಸಬಹುದು. ಒಂದು ವಿಶೇಷ ಎಂದರೆ ಇದರಲ್ಲಿರುವ ತುರ್ತು ಎಚ್ಚ್ರಿಕೆ ನೀಡುವ ಒಂದು ಕ್ರಿಯೆ.

ಮೊಬೈಲ್ ವನ್ ನಲ್ಲಿರುವ ಪ್ರವಾಸ ಮತ್ತು ಸಾರಿಗೆ ಉಪಲಪ್ತಿಯ ಮೂಲಕ ಕರ್ನಾಟಕದ ಎಲ್ಲೆಡೆಗೆ ಮತ್ತು ಸುತ್ತ ರಾಜ್ಯಗಳಿಗೆ ಬುಸ್ ಟಿಕೆಟ್, ದೇಶದೆಲ್ಲೆಡೆಗೆ ಟ್ರೈನ್ ಟಿಕೆಟ್, ಬೆಂಗಳೂರು ಮೆಟ್ರೋ ಕಾರ್ಡ್ ರೀಚಾರ್ಜ್ ಮತ್ತು ರಾಜ್ಯದಲ್ಲಿ ಪ್ರವಾಸದ ಪ್ಯಾಕೇಜ್ ಬುಕಿಂಗ್ ಮಾಡಬಹುದು.

ಇದರಲ್ಲಿ ಸರ್ಕಾರಿ ಸೇವೆಗಳು ಹಲವು ನಗರ ಪಾಲಿಕೆಗೆ ದೂರು ನೊಂದಣಿ, ಡಿಎಲ್ ಮತ್ತು ಎಲೆಲ್ ನ ಸಾರ, ಹಿಂದುಳಿದ ವರ್ಗದವರಿಗೆ ಅರ್ಜಿ, ಪಾಸ್ಪೋರ್ಟ್, ಅಂಚೆ, ಪೋಲೀಸ್ ಋಜುವಾತು, ವಾಹನ ಕಳ್ಳತನ ದೂರು ನೊಂದಣಿ ಮತ್ತು ಇತರ ಹಲವು ಸೇವೆಗಳು ಮೊಬೈಲ್ ವನ್ ಅಲ್ಲಿ ಲಭ್ಯ. ಮೊಬೈಲ್ ವನ್ ಹೊಸರೂಪದಲ್ಲಿ ಉಪಯೋಗಿಸುವವರಿಗೆ ಒಂದು ಸ್ರೇಷ್ಟ ಮತ್ತು ಅತ್ಯುನ್ನತ ಸೇವೆ ಮತ್ತು ಅನುಭವ ಕಲ್ಪಿಸಿ ಭಾರತದ ಮೊಬೈಲ್ ಆಡಳಿತ ಸೇವೆಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಹಾದಿಯಲ್ಲಿದೆ.

ಮೊಬೈಲ್ ಒನ್-ಟ್ವಿಟರ್ ಫೀಡ್

tw1
{{twInfo.tweettime}}

{{twInfo.text}}

ಸೇವೆ ನವೀಕರಣಗಳು

No data found