ನಮ್ಮ ಬಗ್ಗೆ

ಸೆಂಟರ್ ಫಾರ್ ಇ-ಗವರ್ನಾನ್ಸ್ (ಸಿಇಜಿ)

ಸೆಂಟರ್ ಫಾರ್ ಇ-ಗವರ್ನಾನ್ಸ್ (ಸಿಇಜಿ) ಎಂಬುದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಗವರ್ನಾನ್ಷ್) ನ ಒಂದು ಸೊಸೈಟಿಯಾಗಿದೆ. ಕರ್ನಾಟಕದ ಎಲ್ಲಾ ಸರ್ಕಾರೀ ಇಲಾಖೆಗಳಿಗೆ "ಯಾವಗಲೂ, ಎಲ್ಲೆಲ್ಲಿಯೂ ಹಾಗೂ ಹೇಗಾದರೂ" ಆಡಳಿತ ನಿರ್ವಃನೆಯ ಧ್ಯೇಯದಿಂದ ಹುಟ್ಟಿದುದಾಗಿದೆ. ಈ ಕೆಳಗಿನ ಪ್ರಮುಖ ಸೇವೆಗಳನ್ನು ಇಲಾಖೆಗಳಿಗೆ ಸಿಇಜಿಯಿಂದ ನೀಡಲಾಗುತ್ತವೆ.

  1. ಮೂಲ ಸೌಕರ್ಯಗಳು: ಕೆಎಸ್ ಡಿಸಿ, ಕೆಸ್ವಾನ್, ಸೆಕ್ಲಾನ್, ಇತ್ಯಾದಿ.
  2. ಉದ್ಯಮ ಪ್ರಯೋಜನಗಳು: ಇ-ಖರೀದಿ, ಎಚ್.ಆರ್.ಎಂ.ಎಸ್., ಇತ್ಯಾದಿ.
  3. ನಾಗರೀಕ ಸೇವಾ ಕೇಂದ್ರಗಳು: ಬಿ-ಒನ್/ಕೆ-ಒನ್, ಇ-ಡಿಸ್ಟ್ರಿಕ್ಟ್ (ಇ-ಜಿಲ್ಲೆ)
  4. ಸಮಾಲೋಚನೆ ಹಾಗೂ ಸಲಹೆಗಳಿಗಾಗಿ: ಎಸ್ಇಎಂಟಿ ಸಮಾಲೋಚನೆ

ಮೊಬೈಲ್ ಒನ್-ಟ್ವಿಟರ್ ಫೀಡ್

tw1
{{twInfo.tweettime}}

{{twInfo.text}}

ಸೇವೆ ನವೀಕರಣಗಳು

No data found